¡Sorpréndeme!

ಡಿ ಕೆ ಶಿವಕುಮಾರ್ ನಿತ್ಯಾನಂದ ಸ್ವಾಮೀಜಿಯನ್ನ ಭೇಟಿ ಮಾಡಿರುವ ಫೋಟೋಗಳು ವೈರಲ್ | Oneindia Kannada

2018-04-20 3 Dailymotion

Elections 2018 : Energy Minister, Kanakapura Congress candidate D K Shivakumar and Magadi candidate H C Balakrishna visited Bidadi ashram and had discussion with Nithyananda Swamiji and seeks his blessings.


ಇಂಧನ ಸಚಿವ, ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಹಾಗೂ ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಅವರು ಇತ್ತೀಚೆಗೆ ಬಿಡದಿಯ ಶ್ರೀನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ನಿತ್ಯಾನಂದ ಸ್ವಾಮೀಜಿ ಅವರ ಜತೆ ಕೆಲ ಕಾಲ ಮಾತುಕತೆ ನಡೆಸಿದರು.